• Home
  • Learn Geeta
    • PDFs
      • Geeta Adhyay PDF
      • Basic Sanskrit Grammar
      • Reference Books
    • Videos
      • Lead and follow
      • Solo with written shlokas
    • Audios
      • Lead and follow
      • Solo
  • News Letter
  • About
    • About Us
    • Geeta Study Data
    • Testimonials
  • Shop
    • Buy Books Online
    • Offline Stores
  • Contact Us
  • Registration
    • New Registration
    • गीतासेवी (Geeta Volunteer)
Menu
  • Home
  • Learn Geeta
    • PDFs
      • Geeta Adhyay PDF
      • Basic Sanskrit Grammar
      • Reference Books
    • Videos
      • Lead and follow
      • Solo with written shlokas
    • Audios
      • Lead and follow
      • Solo
  • News Letter
  • About
    • About Us
    • Geeta Study Data
    • Testimonials
  • Shop
    • Buy Books Online
    • Offline Stores
  • Contact Us
  • Registration
    • New Registration
    • गीतासेवी (Geeta Volunteer)

ಗೀತೆಕಲಿಕೆ ಸ್ವಯಂಸೇವಕರ ಪ್ರಮಾಣವಚನ

1. ಪರಮಪೂಜ್ಯ ಶ್ರದ್ಧೇಯ ಸ್ವಾಮೀಜೀಯವರ ಹಿತವಚನ, ಗೀತಾಪರಿವಾರದ ಎಲ್ಲ ನೀತಿನಿಯಮಗಳು, ಮತ್ತು ಗೀತಾಪರಿವಾರದ ವರಿಷ್ಠ ಪದಾಧಿಕಾರಿಗಳ ನಿರ್ದೇಶಾನುಸಾರ ಸ್ವೀಕೃತ ಜವಾಬ್ದಾರಿಗಳ ನಿರ್ವಹಣೆಯನ್ನು ನಾನು ಮಾಡುತ್ತೇನೆ. *
2. ಪೂರ್ವನಿಗದಿತ ಕಾರ್ಯಕಾರಿಣಿ ಸಭೆಗಳಲ್ಲಿ ನಾನು ತಪ್ಪದೇ ಭಾಗವಹಿಸುತ್ತೇನೆ. ಅನಿವಾರ್ಯ ಸಂದರ್ಭಗಳಲ್ಲಿ ಸಭೆಯಲ್ಲಿ ಭಾಗವಹಿಸಲಾಗದಿದ್ದರೆ ಅದರ ಬಗ್ಗೆ ವರಿಷ್ಠರಿಗೆ ಮೊದಲೇ ತಿಳಿಸಿ ಅನುಮತಿ ಪಡೆಯುತ್ತೇನೆ. *
3. ಪ್ರಶಿಕ್ಷಾರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯು ಗೀತಾಪರಿವಾರದ ಕೆಲಸಗಳಿಗಾಗಿ ನನ್ನ ಬಳಿ ಇದ್ದಾಗ ನಾನು ಅದನ್ನು ಗೋಪ್ಯವಾಗಿಡುತ್ತೇನೆ. ಗೀತಾಪರಿವಾರದ ಕೆಲಸಗಳ ಹೊರತಾಗಿ ಬೇರಾವುದೇ ಕಾರಣಕ್ಕೆ ಪ್ರಶಿಕ್ಷಾರ್ಥಿಗಳ ಮತ್ತು ಕಾರ್ಯಕರ್ತರ ಮಾಹಿತಿ (ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ)ಯ ಉಪಯೋಗ ಮಾಡುವುದಿಲ್ಲ. *
4. ನನ್ನ ಯಾವುದೇ ನಡೆಯಿಂದ ಈ ದೈವಿಕ ಕೆಲಸಕ್ಕೆ, ಮತ್ತು ಯಾವುದೇ ಪ್ರಶಿಕ್ಷಾರ್ಥಿ ಅಥವಾ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಒದಗದಂತೆ ಸಂಯಮ ಸಾವಧಾನಗಳಿಂದ ಇರುತ್ತೇನೆ. *
5. ಭಗವಂತನಿಂದಲೇ ನಿಯುಕ್ತನಾದ ಒಬ್ಬ ಭಕ್ತನಂತೆ ನಾನು ಪೂರ್ಣ ಶ್ರದ್ಧೆ ನಿಷ್ಠೆಗಳಿಂದ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ. ಎಲ್ಲ ಕೆಲಸಗಳನ್ನೂ ನಾನು ಮಾಡುವ ಪೂಜೆ ಮತ್ತು ಸಾಧನೆ ಎಂಬ ಭಾವನೆಯಿಟ್ಟುಕೊಂಡು ಮಾಡುತ್ತೇನೆ. ನನ್ನನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸದೆ, ವಹಿಸಿಕೊಂಡ ಕೆಲಸಕ್ಕಷ್ಟೇ ಪ್ರಾಧಾನ್ಯ ಕೊಡುತ್ತೇನೆ. *
6. ಗೀತಾಪರಿವಾರಕ್ಕೆ ಸೇರಿದ ಸಾಹಿತ್ಯ ಮತ್ತು ಪ್ರಾಪ್ತ ಶಿಕ್ಷಣದ ಉಪಯೋಗವನ್ನು ಅನುಮತಿ ಇಲ್ಲದೆ ಗೀತಾಪರಿವಾರದ ಹೊರಗೆ ಬೇರಾವ ಚಟುವಟಿಕೆಗೂ ಬಳಸುವುದಿಲ್ಲ. *
7. ಲರ್ನ್‌ಗೀತಾ ಮತ್ತು ಗೀತಾಪರಿವಾರದಿಂದ ಲಭ್ಯ ಸಾಮಗ್ರಿಯ ಹೊರತಾಗಿ ಬೇರಾವುದನ್ನೂ, ಅದು ಎಷ್ಟೇ ಒಳ್ಳೆಯದೆಂದು ಅನಿಸಿದರೂ, ಗೀತಾಪರಿವಾರದ ಕಾರ್ಯಕರ್ತರು ಮತ್ತು ಪ್ರಶಿಕ್ಷಾರ್ಥಿಗಳೊಂದಿಗೆ ವ್ಯಕ್ತಿಗತವಾಗಿ ಅಥವಾ ಗುಂಪಿನಲ್ಲಿ ಹಂಚಿಕೊಳ್ಳುವುದಿಲ್ಲ. *
8. ಪ್ರಶಿಕ್ಷಕ/ ವರ್ಗ ಸಂಚಾಲಕ/ ತಾಂತ್ರಿಕ ಸಹಾಯಕ/ ಸಮೂಹ ಸಂಚಾಲಕ/ ವೀಕ್ಷಣಾ ತಂಡದ ಸದಸ್ಯತ್ವವಿದ್ದರೂ ಅದರಿಂದ ನಾನು ವಿಶಿಷ್ಟ ಸ್ಥಾನದಲ್ಲಿದ್ದೇನೆ ಎಂಬ ಗರ್ವವನ್ನು ಯಾವತ್ತಿಗೂ ತಂದುಕೊಳ್ಳುವುದಿಲ್ಲ. *
9. ನನ್ನಿಂದ ಕೊಡಲ್ಪಟ್ಟ ಯಾವುದೇ ಸಲಹೆ ಸೂಚನೆಯು ನಿರ್ವಾಹಕ ಮಂಡಲಿಯಿಂದ ಸ್ವೀಕೃತವಾಗದಿದ್ದರೂ ನಾನು ಆ ವಿಷಯವನ್ನು ಕುರಿತು ಮನಸ್ಸಿನಲ್ಲಿ ಖೇದ ಅಥವಾ ಅನ್ಯ ಭಾವನೆಯನ್ನು ಇಟ್ಟುಕೊಳ್ಳುವುದಿಲ್ಲ. *
10. ನಾನು ಪ್ರಮಾಣ ಮಾಡುತ್ತಿರುವುದೇನೆಂದರೆ ನಿಃಸ್ವಾರ್ಥ ಭಾವನೆಯಿಂದ, ಯಾವುದೇ ಕೀರ್ತಿ ಮತ್ತು ವ್ಯಕ್ತಿಗತ ಸ್ವಾರ್ಥಗಳ ಉದ್ದೇಶವಿಲ್ಲದೆ, ಭಗವಂತನ ಈ ಅನುಪಮ ಯಜ್ಞದಲ್ಲಿ ಪೂರ್ಣ ನಿಷ್ಠೆಯಿಂದ ತೊಡಗಿಸಿಕೊಂಡು ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ. *
11. ನಾನು ಈಹಿಂದೆ ಯಾವುದೇ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಅದರ ಪ್ರಚಾರವನ್ನು ಗೀತಾಪರಿವಾರದ ಪ್ರಶಿಕ್ಷಾರ್ಥಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ಮಾಡುವುದಿಲ್ಲ. *

Brief Introduction

I'm selected for *

Contact Info

Main office

  • Sanskar Bal Bhavan, Janta Raja Maidan, Shivaji Nagar, Tal. Sangamner Dist. Ahmednagar State. Maharashtra
  • info@geetapariwar.org

Important links

  • Home
  • About Us
  • Basic Sanskrit Grammar
  • Geeta Adhyay PDF
  • Santha Kaksha Registration
  • Contact Us

Newsletter

Subscribe to receive inspiration, ideas, and news in your inbox.

Click Here

॥ गीता पढ़ें, पढ़ायें, जीवन में लायें ॥